ಕರ್ನಾಟಕ ರಾಜ್ಯದ ಅಭಿರುದ್ಧಿ ಮಾಡಲು ಇಭಾರಿ ಸಾಧ್ಯವಿಲ್ಲ -ಡಿ. ಕೆ. ಶಿವಕುಮಾರ್

ಮಾನ್ಯ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಭಿರುದ್ಧಿ ಸಚಿವರಾದ ಡಿ. ಕೆ. ಶಿವಕುಮಾರ್ ರವರು ಗುರುವಾರ ನಡೆದ ಶಾಸಕಾಂಗ ಸಭೆಯಲ್ಲಿ ಈ ವರ್ಷ ಯಾವುದೇ ಕಾರಣಕ್ಕೂ ಯಾವುದೇ ಅಭಿರುದ್ದಿ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಏಕೆಂದರೆ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಸರ್ಕಾರ ಒಟ್ಟು 5 ಗ್ಯಾರಂಟಿಗಳನ್ನು ನೀಡಿತ್ತು ಹಾಗೂ ಅದರ ಉಳಿವು ಹಾಗೂ ನಿರ್ವಹಣೆಗಾಗಿ ಒಟ್ಟು 40000 ಕೋಟಿ ಹಣವನ್ನು ಮಿಸಾಲಿಡಲಾಗಿದೆ. ಹಾಗೂ ಈ ಬಾರಿ ಬಜೆಟ್ ಸಮಯದಲ್ಲಿ ಹೆಚ್ಚಿನ ಹಣವನ್ನು ಸಾಲ ಪಡೆಯಲಾಗಿದೆ. ಈ ಬಾರಿ ಒಟ್ಟು ಅಧಿಕ 12000 ಕೋಟಿ ಗೂ ಅಧಿಕ ಹಣವನ್ನು ಸಾಲವಾಗಿ ಪಡೆಯುವ ಸಮಸ್ಯೆ ಈ ಬಾರಿ ಉಂಟಾಗಿದೆ ಎಂದು ತಿಳಿಸಿದರು.

ಉಚಿತ ಗ್ಯಾರಂಟಿ ಗಳನ್ನು ಮುಂದುವರೆಸುವುದಾದರೆ ಈ ಬಾರಿ ರಾಜ್ಯದಲ್ಲಿ ಯಾವುದೇ ರೀತಿಯ ಅಭಿರುದ್ದಿ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಇದರ ಬಗ್ಗೆ ಎಲ್ಲಾ ಸಚಿವರನ್ನು ಕರೆಸಿ ಸಭೆ ನಡೆಸಿ ನೀವು ನಿಮ್ಮ ಕ್ಷೆತ್ರದಲ್ಲಿ ಯಾವುದೇ ಹುಚ್ಚು ಭಾರವಸೆಯನ್ನು ನೀಡಬೇಡಿ ಅದನ್ನು ಈಡೇರಿಸಲು ಯಾವುದೇ ಹಣವಿಲ್ಲ ಇರುವ ಎಲ್ಲಾ ಹಣ ಈಗಾಗಲೇ 5ಗ್ಯಾರಂಟಿ ಗಳ ಮೇಲೆ ಖರ್ಚುಗುತ್ತಿದೆ. ಅದಕ್ಕಾಗಿ ಯಾವುದೇ ಭರವಸೆ ನೀಡದಿರಲು ಎಲ್ಲ ಶಾಸಕರನ್ನು ಕರೆಸಿ ತಿಳಿಸಿದ್ದಾರೆ.

ಹಾಗೂ ಹಿಂದಿನ ಬಿಜೆಪಿ ಸರ್ಕಾರ ಹುಚ್ಚು ಹುಚ್ಚಾಗಿ ರಾಜ್ಯ ಸರ್ಕಾರದ ಖಜಾನೆಯಲ್ಲಿದ್ದ ಎಲ್ಲಾ ಹಣವನ್ನು ರೋಡ್ ನಿರ್ಮಾಣ ಕಟ್ಟಡ ನಿರ್ಮಾಣ ಹಾಗೂ ಬ್ರಿಡ್ಜ್ ನಿರ್ಮಾಣ ಇಂತಹ ಕಾರ್ಯಕ್ಕೆ ಹೆಚ್ಚಿನ ಹಣವನ್ನು ಪೋಲು ಮಾಡಿದ್ದಾರೆ. ಈ ವಿಷಯವನ್ನು ಎಲ್ಲಾ ಶಾಸಕರು ಮನಗಂಡು ನಮಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಡಿ. ಕೆ. ಶಿವಕುಮಾರ್ ರವರು ಮನವಿ ಮಾಡಿಕೊಂಡಿದ್ದಾರೆ.

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *