ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಅಚ್ಚರಿ ನೀಡಿದ ರಾಜ್ಯ ಸರ್ಕಾರ

ರಾಜ್ಯ ಕಾಂಗ್ರೆಸ್ ನೀಡಿದ ಭರವಸೆ ಉಳಿಸಿಕೊಳ್ಳಲು ಎಲ್ಲದರ ಬೆಲೆಯನ್ನು ಹೆಚ್ಚಿಸಿದೆ. ಅದರಂತೆ ಈ ಬಾರಿ ರಾಜ್ಯ GST ಕೂಡ ಹೆಚ್ಚಿಸಿದೆ. ಶಾಲಾ ಕಾಲೇಜುಗಳ ವಸತಿ ಶಾಲೆ ಮೇಲೆ ಇರುವ GST ಅನ್ನು ಸರ್ಕಾರ ಈ ಬಾರಿ 12% ಹೆಚ್ಚಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಇನ್ನೊಂದು ತಲೆ ನೋವು ಕೂಡ ತಂದಿದೆ. ಅಂದರೆ ಮೊದಲಿಗಿಂತ ಈ ಬಾರಿ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕು.

ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಹೇಗಾದರು ಈ ಬಾರಿ ಗೆಲ್ಲಲೇ ಬೇಕು ಎಂಬ ಹುಚ್ಚು ತನದಲ್ಲಿ ರಾಜ್ಯದ ಜನರಿಗೆ 5 ಉಚಿತ ಭರವಸೆ ನೀಡಿ ನಂಬಿಸಿತ್ತು. ಅದರಂತೆ ಹೆಚ್ಚು ಮತಗಳನ್ನು ಪಡೆದು ಗೆದ್ದಿದೆ ಕೂಡ ಅದರಂತೆ ನೀಡಿರುವ ಭರವಸೆ ಉಳಿಸಿಕೊಳ್ಳಲ್ಲೂ ಎಲ್ಲಿಲ್ಲದ ಪರದಾಟ ಪಡುತ್ತಿದೆ. ಎಲ್ಲಾ ಭರವಸೆ ಉಳಿಸಿಕೊಳ್ಳಲು ಹೆಚ್ಚಿನ ಹಣದ ಅವಶ್ಯಕತೆ ಇದೆ ಅದಕ್ಕಾಗಿ ಮತ್ತೆ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಸಾಲದ ಹೊರೆ ಬೀಳುವುದು ಖಚಿತ.

ನೀಡಿದ ಭರವಸೆ ಉಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಹೆಚ್ಚಿನ ಸಾಲ ಪಡೆಯುವ ಸಮಯ ಹಾಗೂ ಸಂಧರ್ಭ ಎರಡು ಕೂಡ ಈಗ ಬಂದಿದೆ. ಕೇವಲ 3 ತಿಂಗಳಲ್ಲೇ ಸಾಕಷ್ಟು ಸಾಲದ ಹೊರೆ ಬಂದಿದೆ. ಹೀಗೆ ಮುಂದುವರೆದರೆ ಹೆಚ್ಚಿನ ಸಲವಾಗುವ ಸಾಧ್ಯತೆ ಇದೆ.

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *