ಹಲವು ವರ್ಷಗಳಿಂದ ಭೇಧಿಸಲು ಸಾಧ್ಯವಾಗದ ಹಿಂದೂ ದೇವಾಲಯಗಳ ಪವಾಡಗಳು —

ಹೌದು ಹಿಂದೂ ಧರ್ಮ ಒಂದು ಅಂತ್ಯತ ಪುರಾತನ ಹಾಗೂ ಅಭೆದ್ಯಾ ಧರ್ಮ. ಹಿಂದಿನ ಕಾಲದಲ್ಲಿ ಯಾವುದೇ ಉಪಕರಣಗಳಿಲ್ಲಳದೇ ದೊಡ್ಡ ದೊಡ್ಡ ದೇವಾಲಯ ಗುಹೆ, ಕಟ್ಟಡ, ವಾಸ್ತುಶಿಲ್ಪಾ, ಕರಕುಶಲಗಳ ತವರು ಮನೆ ನಮ್ಮ ಈ ಧರ್ಮ. ಯಾವುದೇ ಒಂದು ಉಪಕರಣ ಇಲ್ಲದೆ ಹಿಂದಿನ ಕಾಲದಲ್ಲಿ ಶ್ರೀ ತುಳಸಿದಾಸರು ಸೂರ್ಯನ ಹಾಗೂ ಭೂಮಿಯ ನಡುವಿನ ಅಂತರ ಎಷ್ಟಿದೆ ಎಂದು ತಮ್ಮ ಹನುಮಾನ್ ಚಾಲೀಸಾ ದಲ್ಲಿ ಅತೀ ಸ್ಪಷ್ಟವಾಗಿ ಹಾಗೂ ವಿವರವಾಗಿ ತಿಳಿಸಿದ್ದಾರೆ. ಈಗಿನ ಆಧುನಿಕ ಉಪಕರಣ ಬಳಸಿ ವಿಜ್ಞಾನಿಗಳು ಹೇಳುವ ದೂರ ಹಾಗೂ ಆಗಿನ ತುಳಸಿದಾಸರು ತಿಳಿಸಿದ ದೂರ ಎರಡಕ್ಕೂ ಹೆಚ್ಚಿನ ಅಂತರ ಇಲ್ಲ.

ಈಗಷ್ಟೇ ಕೇಳಿ ಬರುತ್ತಿರುವ ಒಂದು ದೇವಾಲಯದಲ್ಲಿ ಮಧುಮೇಹ, ರಕ್ತದೋಟ್ಟದಂತಹ ಕೆಲ ಕಾಯಿಲೆಗಳಿಗೆ ಅಲ್ಲಿ ಹೋಗಿ ಬಂದರೆ ಸಾಕು ಎಲ್ಲಾ ರೋಗಗಳು ಕಡಿಮೆ ಆಗುತ್ತವೆ ಎಂದು ಹೇಳುವ ಕೆಲ ವಿಷಯಗಳು ಕೇಳಿ ಬರುತ್ತಿವೆ. ಅದು ಪಂಜಬಾ ರಾಜ್ಯದ ತಂಜಾವುರು ಹಳ್ಳಿಯಲ್ಲಿನ ಒಂದು ದೇವಾಲಯ ಅಲ್ಲಿ ಹೋಗುವ ಮೊದಲು ಮಧುಮೇಹ ಪರೀಕ್ಷೆ ಮಾಡಿಸಿ ಹಾಗೂ ಬಂದ ನಂತರ ಪರೀಕ್ಷೆ ಮಾಡಿದಾಗ ಗೊತ್ತಾಯಿತು ಅವರಿಗೆ ಮೊದಲಿಗಿಂತ ಈಗ ಸಮಸ್ಯೆ ಕಡಿಮೆ ಆಗಿದೆ ಎಂದು.

ಇನ್ನೊಂದು ಅಚ್ಚರಿ ಎಂದರೆ ಓಡಿಸ್ಸಾ ರಾಜ್ಯದ ಪುರಿ ಜಗನ್ನಾತ ಮಂದಿರ ಕೂಡ ಈಗಿನ ವಿಜ್ಞಾನಿಗಳಿಗೂ ಒಂದು ದೊಡ್ಡ ಸಾವಾಲಾಗಿದೆ. ಹೇಗೆಂದರೆ ದೇವಾಲಯದ ಮೇಲೆ ಹರಾಡುವ ದ್ವಜ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುವುದು ಅಚ್ಚರಿ. ಹಾಗೂ ಯಾವುದೇ ಉಪಕರಣ ಇಲ್ಲದೆ ಸಮುದ್ರದ ಯಾವುದೇ ಒಂದು ಚಿಕ್ಕ ಶಬ್ದ ಕೂಡ ಒಳಗೆ ಬರದಂತೆ ಮಾಡುವುದನ್ನು ಆಗಿನ ಕಾಲದಲ್ಲೇ ಅಂತಹದೊಂದು ದೊಡ್ಡ ದೇವಾಲಯ ನಿರ್ಮಿಸಿದ್ದು ಅಚ್ಚರಿ. ಹಾಗೂ ದೇವಾಲಯದ ಮೇಲೆ ಇರುವ ಅಶೋಕ ಚಕ್ರವು ಜನರು ಯಾವುದೇ ದಿಕ್ಕಿನಲ್ಲಿ ನಿಂತು ನೋಡಿದರು ಅವರ ಕಡೆ ಮುಖ ಮಾಡಿದ ಹಾಗೆಯೇ ಕಾಣುತ್ತದೆ.

ಹೀಗೆ ನೋಡುತ್ತಾ ಹೋದರೆ ಹಲವಾರು ಅಚ್ಚರಿಗಳಿಂದ ಕುಡಿದ ದೊಡ್ಡ ಧರ್ಮವಾಗಿದೆ. ಅಲ್ಲದೆ ತಮಿಳುನಾಡಿನಲ್ಲಿ ಎಂತಹ ಹಲವಾರು ಅಭೆದ್ಯಾ ವಿಷಯಗಳು ನಾವು ನೋಡಬಹುದು. ಹಿಂದೂ ಧರ್ಮದಲ್ಲಿನ ಕೆಲ ಮೂಢರು ತಮ್ಮ ಧರ್ಮವನ್ನು ನಂಬುವ ಹಾಗೂ ಪಾಲಿಸುವ ಮನೋಭಾವನೆಯನ್ನು ಹೊಂದಿಲ್ಲ.

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *