ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ತರ ತೀರ್ಮಾನ ಹೊಸ ಕಾನೂನು ಜಾರಿ —

ಆಗಸ್ಟ್ 1 ನೇ ತಾರೀಕಿಗೆ ನಡೆದ ಸಭೆಯಲ್ಲಿ ಕಾಂಗ್ರೆಸ್ ನ ಎಲ್ಲಾ ನಾಯಕರು ಸೇರಿ ಒಂದು ಹೊಸ ಕಾನುನು ಜಾರಿಗೆ ತರುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗೂ ಅದನ್ನು ಅತೀ ಬೇಗನೆ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಂದ ಹಾಗೆ ಆ ಕಾನೂನು ಯಾವುದು ಯಾರಿಗೆ ಅನ್ವಯ ಆಗುತ್ತದೆ ಹಾಗೂ ಅದರ ಉಪಯೋಗ ಏನು ಎಂಬುದನ್ನು ತಿಳಿಯೋಣ.

ಈ ಕಾನೂನಿನ ಪ್ರಕಾರ ರಾಜ್ಯ ಸರ್ಕಾರದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಯಾರಾದರೂ ಅವರ ಬಗ್ಗೆ ತಪ್ಪು ಹೇಳಿಕೆ ಹಾಗೂ ಪೋಸ್ಟರ್ ಹಾಕಿದರೆ ಅವರ ವಿರುದ್ಧ ಈ ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆ ವಿಧಿಸುವ ಕಾನೂನು ಇದಾಗಿದೆ ಎಂದು ಡಾ. ಪರಮೇಶ್ವರ್ ರವರು tilisiddare

ಅಂದ ಹಾಗೆ ರಾಜ್ಯ ಸರ್ಕಾರ ಅಂದರೆ ರಾಜ್ಯ ಕಾಂಗ್ರೆಸ್ ನಾಯಕರು ಎಲ್ಲಾ ಸೇರಿ ದೇಶದ ಒಬ್ಬ ಪ್ರಧಾನಿ ಬಗ್ಗೆ ಅವಹೇಳನ ಹಾಗೂ ತುಚ್ಯಾ ಮಾತುಗಳನ್ನು ಆಡಬಹುದು ಆದರೆ ಇದು ಒಂದು ಪ್ರಜಾಪ್ರಭುತ್ವ ದೇಶ ಜನಗಳಿಗಾಗಿ ಜನಗಳಿಂದ, ಜನಗಳಿಗೋಸ್ಕರ ಇರುವುದೇ ಈ ಸರ್ಕಾರ ಆದರೆ ಈಗ ರಾಜ್ಯ ಸರ್ಕಾರ ಮಾಡಲು ಹೊರಟಿರುವುದು ಸರಿಯಲ್ಲ ರಾಜ್ಯ ಸರ್ಕಾರ ಮಾಡಿದ ತಪ್ಪುಗಳ ವಿರುದ್ಧ ಹಾಗೂ ಭ್ರಷ್ಟಾಚಾರದ ವಿರುದ್ಧ ಯಾರು ದ್ವನಿ ಎತ್ತದ ಹಾಗೆ ಈ ಕಾನೂನು ಮಾಡುತ್ತದೆ. ಇದು ಸರಿಯಲ್ಲ.

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *