ಆಗಸ್ಟ್ 05 ರಂದು ಕಲ್ಬುರ್ಗಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ —

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈ ಬಾರಿ ಭರ್ಜರಿ ಜಯ ಸಾಧಿಸಲು ಕಾರಣವಾದ 5ಗ್ಯಾರಂಟಿ ಗಳನ್ನು ನೀಡಿದ್ದು ಕಾರಣವಾಗಿದೆ. ಹಾಗೂ ಗೆಲುವಿಗೆ ಕಾರಣವಾದ ಈ ಎಲ್ಲಾ ಗ್ಯಾರಂಟಿ ಗಳನ್ನು ಉಳಿಸಿಕೊಳ್ಳಲೆ ಬೇಕೆಂಬ ಸಂಧರ್ಭ ಬಂದಿದೆ. ಏಕೆಂದರೆ ಇನ್ನು ಕೆಲ ದಿನಗಳಲ್ಲಿ ನಡೆಯಲಿರುವ ಎಂಪಿ ಚುನಾವಣೆಯಲ್ಲಿ ಏನಾದರೂ ಈ ಬಾರಿ ನೀಡಿದ ಭರವಸೆ ಉಳಿಸಿಕೊಳ್ಳದಿದ್ದರೆ ಮತ್ತೆ ಕಾಂಗ್ರೆಸ್ ಸರ್ಕಾರ ಗೆಲ್ಲಲು ಸಾಧ್ಯವಿಲ್ಲ ಎಂದು ಅವರಿಗೆಲ್ಲ ತಿಳಿದಿದೆ.

ಅಷ್ಟಕ್ಕೂ ಕೆಲ ಭಾರವಸೆಗಳನ್ನು ಜಾರಿಗೆ ತಂದು ಕೂಡ ಆಗಿದೆ. ಹಲವಾರು ಷರತ್ತು ಗಳನ್ನು ಹೇರಿಯಾದರು ಜಾರಿಗೆ ತಂದಿದ್ದಾರೆ. ಮತ್ತೆ ಆಗಸ್ಟ್ ತಿಂಗಳ 5 ನೇ ತಾರೀಕಿನಿಂದ ಉಚಿತ 200 ಯೂನಿಟ್ ಯೋಜನೆಯನ್ನು ಜಾರಿಗೆ ತರಲು ಈ ಬಾರಿ ಮುಖ್ಯಮಂತ್ರಿ ಕಲ್ಬುರ್ಗಿ ಜಿಲ್ಲೆಯಲ್ಲಿ ಅದಕ್ಕೆ ಚಾಲನೆ ನೀಡಲು ಬರುತ್ತಿದರೆ.

ಅಲ್ಲಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಲ್ಬುರ್ಗಿ ಜಿಲ್ಲೆಯ ಮಾಜಿ ಎಂಪಿ ಆದ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಲವಾರು ಕಾಂಗ್ರೆಸ್ ಮುಖಂಡರು ಸೇರಿ ಉಚಿತ 200 ಯೂನಿಟ್ ವಿದ್ಯುತ್ ನ ನೀಡುವ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ. 3 ತಿಂಗಳುಗಳ ಕಾಲ ವಿದ್ಯುತ್ ದರದಲ್ಲಿ ಭಾರಿ ಏರಿಕೆ ಕಂಡಿಟ್ಟು ಮೊದಲಿಗಿಂತ 3 ಪಟ್ಟು ಹೆಚ್ಚಿನ ಬಿಲ್ ಬಂದಿತ್ತು. ಹಾಗೂ ಈ ತಿಂಗಳಿನಿಂದ ರಾಜ್ಯದ ಎಲ್ಲಾ ಜನತೆಗೆ 200 ಯೂನಿಟ್ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಅಷ್ಟಕ್ಕೂ ಈ ಎಲ್ಲಾ ಯೋಜನೆಗಳು ಎಷ್ಟು ದಿನಗಳ ಕಾಲ ಜಾರಿಯಲ್ಲಿ ಇಡುತ್ತಾರೆ ಎಂದರೆ ಮುಂದಿನ ವರ್ಷ ಎಂಪಿ ಚುನಾವಣೆಯ ಸಮಯದ ವರೆಗೂ ಜಾರಿಗೆಯಲ್ಲಿತ್ತು ಮತ್ತೆ ಅದನ್ನೆಲ್ಲ ರದ್ದು ಮಾಡುವ ಸಾಧ್ಯತೆ ಹೆಚ್ಚಿದೆ. ಈ ಬಾರಿ ರಾಜ್ಯದಲ್ಲಿ ಯಾವುದೇ ರೀತಿಯ ಅಭಿರುದ್ದಿ ಸಾಧ್ಯವಿಲ್ಲ ಎಂದು ಮಾನ್ಯ ಉಪಮುಖ್ಯಮಂತ್ರಿಯಾದ ಡಿ. ಕೆ. ಶಿವಕುಮಾರ್ ರವರು ಎಲ್ಲರಿಗೂ ತಿಳಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಉಚಿತ ಸೌಲಭ್ಯ ಬೇಡ ಇವೆಲ್ಲ ನೀಡುವ ಬದಲಿಗೆ ಉಚಿತ ವೈದ್ಯಕೀಯ ಸೌಲಭ್ಯ ಹೆಚ್ಚಿಸಬೇಕಿತ್ತು. ಹಾಗೂ ಕೆಲ ಡೈನದಿತ ಉಪಯೋಗಿ ವಸ್ತುಗಳ ಬೆಲೆ ಕಡಿಮೆ ಮಾಡಿ ರೈತರೂ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡುವ ಹಲವರು ಯೋಜನೆ ಜಾರಿಗೆ ತಂದಿದ್ದಾರೆ ಒಳ್ಳೆಯದಿತ್ತು. ಆದರಿಂದ ರಾಜ್ಯದಲ್ಲಿ ಎಲ್ಲಾ ರೀತಿಯ ಅಭಿರುದ್ದಿ ಆಗುತ್ತಿತ್ತು.

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *