ಕಾಲು ಜಾರಿ ಬಿದ್ದ ಮರಗಳ ತಾಯಿ ಬೆನ್ನು ಮೂಳೆಗೆ ಬಲವಾದ ಪೆಟ್ಟು —

ಹೌದು ಇಂದು ಸಂಜೆ ಪದ್ಮಶ್ರೀ ವಿಜೇತೆ, ಮರಗಳ ತಾಯಿ, ಜೀವನದ ಎಲ್ಲಾ ಕಷ್ಟದಲ್ಲಿ ಕೂಡ ಮರಗಳನ್ನು ನೆಟ್ಟು ಹಲವಾರು ಜನರಿಗೆ ಮಾದರಿಯಾದ ತಾಯಿ ಸಾಲುಮರದ ತಿಮ್ಮಕ್ಕ ಇಂದು ತಮ್ಮ ನಿವಾಸದಲ್ಲಿ ಇದ್ದ ಸಮಯದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಸಮೀಪದ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿ ತೋರಿಸಿದಾಗ ಅಲ್ಲಿನ ವೈದ್ಯರು ಕೇಳಗೆ ಬಿದ್ದ ಕಾರಣ ತಿಮ್ಮಕ್ಕ ನವರ ಬೆನ್ನು ಮೂಳೆಗೆ ಪೆಟ್ಟು ಬಿದ್ದಿದೆ. ಅದನ್ನು ಬಿಟ್ಟು ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವ್ಯದ್ಯರು ಅವರ ಕುಟುಂಬಕ್ಕೆ ತಿಳಿಸಿದ್ದಾರೆ.

ತಮ್ಮ ಜೀವನದಲ್ಲಿ ಕೇವಲ ಕಷ್ಟವನ್ನೇ ಅನುಭವಿಸುತ್ತ ಬಂದಿದ್ದ ತಿಮ್ಮಕ್ಕ ನವರು ಎಲ್ಲಾ ನೋವನ್ನು ಮರೆಯಲು ರಸ್ತೆ ಬದಿಯಲ್ಲಿ ಸಾಲು ಸಾಲು ಮರಗನ್ನು ನೆಡುತ್ತಾರೆ. ನೆಡುವುದು ದೊಡ್ಡ ವಿಷಯ ಅಲ್ಲ ಅದನ್ನು ಕಾಪಾಡುವುದು ದೊಡ್ಡ ವಿಷಯ ಏಕೆಂದರೆ ಪ್ರಾಣಿಗಳು ದನಕರುಗಳು, ಕುರಿಗಳು ಇನ್ನಿತರ ಸಸ್ಯಾಹಾರಿ ಪ್ರಾಣಿಗಳು ಅದನ್ನು ತಿನ್ನುತ್ತಾವೇ ಆದರೆ ತಿಮ್ಮಕ್ಕ ನವರು ಎಲ್ಲವನ್ನು ತಮ್ಮ ಮಕ್ಕಳಂತೆ ನೋಡಿಕೊಂಡ ತಾಯಿ ಅವರು.

ಅವರು ಬೇಗ ಗುಣಮುಖವಾಗಿ ಬರಲಿ ಎಂದು ದೇವರಲ್ಲಿ ಮನವಿ.

Salumaradatimmakka

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *