ಕೇರಳ ರಾಜ್ಯದ ಹೆಸರು ಮರು ನಾಮಕರಣ —

ಹೌದು ಹಲವು ವರ್ಷಗಳಿಂದ ಹೆಸರು ಬದಲಾವಣೆ ಮಾಡಬೇಕು ಎಂದು ಹಲವಾರು ಬಾರಿ ಸಂಸತ್ ನಲ್ಲಿ ವಾದವನ್ನು ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೂ ಕೂಡ ಅದು ಜಾರಿಗೆ ಬಂದಿದಿಲ್ಲ. ಆದರೆ ಈ ಬಾರಿ ಅಲ್ಲಿನ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಅವರಿಗೆ ವಿಶೇಷ ಪತ್ರ ಬರೆದು ಆದಷ್ಟು ಬೇಗ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಹಾಗೂ ಈ ವಿಷಯವನ್ನು ಸಂಸತ್ ನಲ್ಲಿ ಮಂಡಿಸಿದ್ದಾಗ ಅಲ್ಲಿ ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಹಾಗಾದ್ರೆ ಹೆಸರು ಬದಲಾವಣೆ ಮಾಡಲು ಕಾರಣ —

ಹೌದು ಒಂದು ರಾಜ್ಯದ ಹೆಸರು ಬದಲಾವಣೆ ಮಾಡಲು ಹಲವಾರು ಕಾರಣಗಳು ಇರುತ್ತವೆ ಅದರಂತೆ ಇದಕ್ಕೂ ಕೂಡ ಇದೆ. ಮೊಟ್ಟ ಮೊದಲು ಈ ರಾಜ್ಯ ಕೇರಳಂ ಎನ್ನುವ ಹೆಸರನ್ನು ಹೊಂದಿತ್ತು.ಹಾಗೂ ಅಲ್ಲಿನ ಜನ ಈಗ ಕೂಡ ಹಾಗೆ ಕರೆಯುತ್ತಾರೆ. ಬ್ರಿಟಿಷರ ಕಾಲದಲ್ಲಿ ಇದನ್ನು ಕೇರಳ ಎಂದು ಇಂಗ್ಲಿಷ್ ನಲ್ಲಿ ಕರೆದರೂ ಅದರಂತೆ ಈ ರಾಜ್ಯವನ್ನು ಸಂವಿಧಾನದಲ್ಲಿ ಕೂಡ ಇದನ್ನು ಹಾಗೆಯೇ ಉಲ್ಲೇಖನೆ ಮಾಡಲಾಗಿದೆ.

ಅಲ್ಲಿನ ಜನಗಳ ಪ್ರಕಾರ ಕೇರಳ ಅನ್ನುವ ಪದಕ್ಕೆ ಯಾವುದೇ ರೀತಿಯ ಅರ್ಥವಿಲ್ಲ. ಅರ್ಥವಿಲ್ಲದ ಹೆಸರನ್ನು ಕರೆಯುವುದು ಸೂಕ್ತವಲ್ಲ ಹಾಗಾಗಿ ನಮ್ಮ ರಾಜ್ಯಕ್ಕೆ ಕೇರಲಂ ಎಂದೇ ಕರೆಯಲಿ. ಕೇರಳಂ ಎಂದರೆ ತೆಂಗು ಪ್ರದೇಶ ಎಂಬ ಅರ್ಥವಿದೆ.

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *