ಮನೆಯಲ್ಲೇ ಕುಳಿತು ಡೇಟಾ ಎಂಟ್ರಿ ಕೆಲಸ ಮಾಡುವುದು ಹೇಗೆ. ಹಾಗೂ ಈ ರೀತಿಯ ಕೆಲಸ ಮನೆಯಲ್ಲೇ ಕುಳಿತು ಪಡೆಯುವುದು ಹೇಗೆ?

ಹೌದು ಬದಲಾಗುತ್ತಿರುವ ಸಮಯದಲ್ಲಿ ಈಗಿನ ಜನಗಳು ಕೇವಲ ತಾವು ಒಳ್ಳೆಯ ರೀತಿಯಾಗಿ ಓದಿ ಮುಂದಿನ ದಿನಗಳಲ್ಲಿ ಒಳ್ಳೆಯ ಸರ್ಕಾರಿ ಕೆಲಸ ಪಡೆದುಕೊಳ್ಳಬೇಕು ಎಂದು ಎಲ್ಲರಲ್ಲಿ ಒಂದು ಕನಸು ಇರುತ್ತದೆ. ಕಷ್ಟ ಪಟ್ಟು ಓದಿ ತಮ್ಮ ಎಲ್ಲಾ ಪರಿಶ್ರಮ ಬಳಸಿದರು ಈಗಿನ ಜಗತ್ತಿನಲ್ಲಿ ಭಷ್ಟಾಚಾರ ದಿಂದ ಬಡವರಿಗೆ ಕೆಲಸ ಪಡೆಯುವ ಸಮಸ್ಯೆ ಉಂಟಾಗುತ್ತಿದೆ.

ಈಗಿನ ಜನಗಳು ತಮ್ಮ ದಿನನಿತ್ಯ ಜೀವನದಲ್ಲಿ ಬಹುತೇಕ ಸಮಯ ತಮ್ಮ mobile ನಲ್ಲೆ ಅಳವಡಿಸಿಕೊಂಡಿರುತ್ತಾರೆ. ಹಾಗೂ ಕೆಲವರು ಅದನ್ನೇ ಬಳಸಿಕೊಂಡು ಕೆಲ ಹಣವನ್ನು ತಮ್ಮ ವಿದ್ಯಾಭ್ಯಾಸದ ಜೊತೆಜೊತೆಗೆ ಸಂಪಾದನೆ ಮಾಡುತ್ತಿರುತ್ತಾರೆ. ಎಲ್ಲರಿಗೂ ಒಂದೇ ಆಲೋಚನೆ ಹೇಗಾದರೂ ಮಾಡಿ ದಿನನಿತ್ಯ ಹಣವನ್ನು ಮನೆಯಲ್ಲೇ ಕುಳಿತು ಸಂಪಾದನೆ ಮಾಡಬೇಕು ಎಂದು ಯೌಟ್ಯೂಬ್ ನಲ್ಲಿ ಹಲವರು ಬಾರಿ ಕೆಲಸದ ಬಗ್ಗೆ ಹುಡುಕಿರುತ್ತಾರೆ.

ಅದನ್ನೇ ಬಳಸಿಕೊಂಡು ಕೆಲ ವಂಚಕರು ನಮಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವುದಾಗಿ ತಿಳಿಸಿ ಪ್ರತಿ ಘಂಟೆಗೆ ಇಂತೀಷ್ಟು ಹಣ ನೀಡುವುದಾಗಿ ಅಸೆ ತೋರಿಸುತ್ತಾರೆ. ಅದನ್ನೇ ನಂಬಿ ನಾವು ಅದಕ್ಕೆ ಮೋಸಾಹೇಗಿ ನಮ್ಮ ಎಲ್ಲಾ ಮಾಹಿತಿಯನ್ನು ಅವರಿಗೆ ನೀಡುತ್ತೇವೆ. ಅದನ್ನು ಇತ್ತುಕೊಂಡು ಅವರು ಕೆಲವೊಂದಿಷ್ಟು ಹಣ ನೀಡಿದರೆ ನಿಮ್ಮ ಮಾಹಿತಿಯನ್ನು ಅಳಿಸುವುದಾಗಿ ಭಾರವೇಸೆ ನೀಡಿ ನಮ್ಮಿಂದ ಹಣ ವಂಚಿಸುತ್ತಾರೆ.

ಯಾರು ಕೂಡ ಮನೆಯಲ್ಲೇ ಕುಳಿತು ಕೆಲಸ ಮಾಡಿದರೆ ನಮಗೆ ಯಾವುದೇ ರೀತಿಯ ಹಣವನ್ನು ನೀಡುವುದಿಲ್ಲ. ಬದಲಿಗೆ ನಮ್ಮಿಂದ ತಮ್ಮೆಲ್ಲಾ ಕೆಲಸ ಮಾಡಿಸಿಕೊಂಡು ನಮ್ಮಿದ ಕೂಡ ಸ್ವಲ್ಪ ಹಣವನ್ನು ವಂಚಿಸುತ್ತಾರೆ ಹೊರೆತು ನಮಗೆ ಯಾವುದೇ ರೀತಿಯ ಹಣ ನೀಡುವುದಿಲ್ಲ

ದಯವಿಟ್ಟು ಇಂತಹ ಯಾವುದೇ ಸುಳ್ಳು ಸುದ್ದಿಯನ್ನು ನಂಬಬೇಡಿ.

ಮಾಹಿತಿ ಇಷ್ಟವಾದಲ್ಲಿ ನನ್ನನು ಫಾಲೋ ಮಾಡಿ (https://instagram.com/somanathnoola1?igshid=MzNlNGNkZWQ4Mg==)

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *