ಕಾಂಗ್ರೆಸ್ ನ ಧೀಮಂತ ನಾಯಕನ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ—

ಹೌದು ಮೊನ್ನೆ ನಡೆದ ಸಭೆಯಲ್ಲಿ ಮೋದಿ ದೇಶವನ್ನು ಆಧಾರಿಸಿ ಮಾತನಾಡುವಾಗ ಕಾಂಗ್ರೆಸ್ ನಾಯಕರ ವಿರುದ್ಧ “ಅರೆ ಮೂರ್ಖಹೋಕೆ ಸರ್ದಾರೋ ” ಎಂದು ಹೇಳಿಕೆ ನೀಡಿದ್ದಾರೆ.

ಮಧ್ಯಪ್ರದೇಶದ ಚುನಾವಣೆ ಪ್ರಚಾರ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕ ಶ್ರೀ ರಾಹುಲ್ ಗಾಂಧಿ ಅವ್ರು ನೀಡಿದ ಹೇಳಿಕೆ ವಿರುದ್ಧ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಅಷ್ಟಕ್ಕೂ ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಏನು?

ಮಧ್ಯಪ್ರದೇಶದ ಪ್ರಚಾರದ ವೇಳೆ ರಾಹುಲ್ ಗಾಂಧಿ ನೀವು ಬಳಸುವ ಯಾವುದಾರೂ ಮೊಬೈಲ್ ಕೂಡ ಭಾರತದಲ್ಲಿ ತಯಾರು ಆಗಿಲ್ಲ ಎಲ್ಲಾ ಕಡೆ “ಮೇಡ್ ಇನ್ ಚೈನಾ ” ಎಂದು ನಾವು ನೋಡುತ್ತಿರುತ್ತೇವೆ. ಅಷ್ಟೇ ಅಲ್ಲದೆ ನಾವು ಹಾಕುವ ಬೂಟು, ಹಾಕುವ ಬಟ್ಟೆ, ಹಾಗೂ ನಾವು ದಿನನಿತ್ಯ ಬಳಸುವ ಎಲ್ಲಾ ವಸ್ತುಗಳು “ಮೇಡ್ ಇನ್ ಚೈನಾ “ದಾಗಿರುತ್ತವೆ ಎಂದು ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ವಿರುದ್ಧ ಮಾತನಾಡಿದ ಪ್ರಧಾನಿ ಮೋದಿ “ನಿಮಗೆ ಬೇರೆ ದೇಶದ ಅಭಿರುದ್ಧಿಯನ್ನು ಹಾಗೂ ಪ್ರಗತಿಯನ್ನು ನೀಡುವ ಯಾವುದೊ ಕನ್ನಡಕ ವನ್ನು ಹಾಕಿಕೊಂಡಿದ್ದೀರಾ. ನಮ್ಮ ದೇಶದ ಪ್ರಗತಿಯನ್ನು ಯಾವುದೇ ದೇಶಕ್ಕೆ ಹೋದರು ಅಲ್ಲಿ ಭಾರತದ ದೇಶದ ವಿರುದ್ಧವೆ ಮಾತನಾಡುತ್ತೀರಿ. ದೇಶದ ಪರವಾಗಿ ಒಂದು ಬಾರಿಯೂ ಮಾತನಾಡಿದ್ದನ್ನು ನಾವು ನೋಡಿಯೇ ಇಲ್ಲ ಏನು ಮೋದಿ ಕಿಡಿಕಾರಿದ್ದಾರೆ.

ಮೊದಲಿಗಿಂತ ಭಾರತ ಈಗ ತುಂಬಾ ಬದಲಾವಣೆ ಕಂಡಿದೆ. ಮೊದಲೆಲ್ಲ ಎಲ್ಲವನ್ನು ಬೇರೆ ದೇಶಗಳ ಮೇಲೆ ಅವಲಂಬಾನೇ ಆಗಿತ್ತು ಆದರೆ ಈಗ ಭಾರತ ಆಮದು ಎಷ್ಟು ಮಾಡಿಕೊಳ್ಳುತ್ತಾಡೆಯೋ ಅಸ್ಟನ್ನು ಭಾರತ ಈಗ ಹೊರ ರಾಜ್ಯಕ್ಕೆ ರಫ್ತ್ತು ಮಾಡುತ್ತಿದೆ. ಎಲ್ಲವೂ ಈಗ “ಮೇಡ್ ಇನ್ ಭಾರತ್ “ಆಗುತ್ತಿವೆ.

ನರೇಂದ್ರ ಮೋದಿ

www.santoshkumte.com

About santoshkumte95

Hello

View all posts by santoshkumte95 →

Leave a Reply

Your email address will not be published. Required fields are marked *