ನರೇಂದ್ರ ಮೋದಿ

 

India

ಹೀಗೆ ನಮ್ಮ ಭಾರತ್ ನವ ಯುಗದಲ್ಲಿ ವಿಶ್ವ ಪ್ರಸಿದ್ದ ರಾಷ್ಟ್ರ ಕಗಿ ಬೆಳೆಯುತ್ತಿದೆ ಅದಕ್ಕೆ ಕಾರಣ ನಮ್ಮ ದೇಶದ ಹೆಮ್ಮೆಯ್ ಪ್ರಧಾನಿ ನರೇಂದ್ರ ಮೋದಿಜಿ. ಅವರು ತಮ್ಮ ಜೀವನಕ್ಕಾಗಿ ಏನನ್ನ ಕುಡಿದದೇ ಹಲವಾರು ಅಭಿರುದ್ಧಿ ಮಾಡಿ ದೇಶಕ್ಕೆ ತಮ್ಮ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.. ದೇಶದ ಅಭಿರುದ್ಧಿ ಗೋಸ್ಕರ ಏನು ಬೇಕಾದರೂ ಮಾಡಲು ಸಿದ್ದರಾಗಿದ್ದಾರೆ. ಅದಕ್ಕೆ ಕಾರಣ ನಾವು ಹಲವನ್ನು ನೋಡಬಹುದು ಹಿಂದೊಂದು ದಿನ ನಮ್ಮ ಪ್ರಧಾನಿ ಎಲ್ಲರಿಗಿಂತಲೂ ಕೀಳಾಗಿ ಇದ್ದರು ಆದ್ರೆ ಈಗ ಮೋದಿ ಅವರನ್ನು ಭೇಟಿಯಾಗಲು ವಿಶ್ವ ನಾಯಕರು ಅವರಿರುವ ಸ್ಥಳಕ್ಕೆ ಬರುತ್ತಾರೆ. ಅವ್ರು ವಿಶ್ವ ನಾಯಕ್ರೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ ಅದೇ ನಮಗೆ ಹೆಮ್ಮೆ.

 ಮತ್ತು ಈ ಬಾರಿ ನಮ್ಮ್ ಪ್ರಧಾನಿ g20ಸಮುದಾಯದ ನಾಯಕನಾಗಿ ಆಯ್ಕೆ ಯಾಗಿದೆ. ಮೋದಿ ನೆರ್ತುತ್ವದಲ್ಲಿ ಎಲ್ಲಾ ನಾಯಕರು ಕೆಲಸ ಮಾಡ ಬಯಸುತ್ತಾರೆ. ಮೊದ್ಲು ನಮ್ಮ ದೇಶದ ಪರಿಸ್ಥಿತಿ ಏನು ಎಂಬುದು ನಾವು ನೋಡಿದ್ದೇವೆ ಸಾಲು ಸಾಲು ಹಗರಣ ಸಾಲು ಸಾಲು ಕೊಲೆ ಹಗಲು ದರೋಡೆ ಮಾಡುತ್ತಿದ್ದರು. ಆದರೆ ಈಗ 50%ಸಮಸ್ಯೆ ಪರಿಹಾರ ಸಿಕ್ಕಿದೆ. ಇದಕ್ಕೆ ಕಾರಣ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ 

ಭಾರತೀಯರೆಂದರೆ ಹಿಂದಿನಿಂದಲು ಗುಲಾಮರಾಗಿ ಬದುಕುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿ ಇರದ ಒಗ್ಗಟ್ಟು ಒಬ್ಬರ ಮೇಲೆ ಒಬ್ಬರಿಗೆ ಇರದ ನಂಬಿಕೆ. ಒಬ್ಬರು ಬೆಳೆಯುತ್ತಿದ್ದಾರೆ ಎಂದರೆ ಅವರನ್ನು ಹೇಗಾದರೂ ಮಾಡಿ ಕೆಳಗೆ ಬಿಳಿಸಬೇಕು ಎಂಬ ಮನೋಭಾವ. ಇದನ್ನೇ ಅಸ್ತ್ರ ವಾಗಿತ್ತುಕೊಂಡು ಬ್ರಿಟಿಷರು ನಮ್ಮನ್ನು 300ವರ್ಷಕ್ಕೂ ಅಧಿಕ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಅಧಿಕಾರ ಅಸೆ ತೋರಿಸಿ ನಮ್ಮವರಿಂದಲೇ ನಮಗೆ ಬೆನ್ನಿಗೆ ಚೂರಿ ಹಾಕಿಸಿದ್ದಾರೆ ಹೊರೆತು ಮುಂದೆ ಬಂದು ಸೋಲಿಸಿಲ್ಲ. ಇಂತದ್ದೇ ವಿಷಯ ನಮ್ಮಲ್ಲಿ ಕೂಡ ಆಗುತ್ತಿದೆ ಏನೆಂದರೆ ಮೋದಿಜಿ ಅವರು ಮಾಡಿರುವ ಒಳ್ಳೆಯ ಕೆಲಸವನ್ನು ಬಿಟ್ಟು ಎಲ್ಲಿಯಾದರೂ ಚಿಕ್ಕ ಪುಟ್ಟ ತಪ್ಪನ್ನು ಹುಡುಕುವ ಸಾಹಸದಲ್ಲಿ ವಿರೋಧ ಪಕ್ಷದ ನಾಯಕರು ಹೊರಟಿದ್ದಾರೆ. ಒಂದು ಒಳ್ಳೆ ಕೆಲಸ ಮಾಡಬೇಕಾದ್ರೆ ಅಲ್ಲಿ ಕೆಲವೊಂದು ತಪ್ಪುಗಳು ತಿಳಿದೋ ತಿಳಿಯದೋ ಆಗುತ್ತವೆ.

Narendramodi

About santoshkumte95

Hello

View all posts by santoshkumte95 →

One Comment on “ನರೇಂದ್ರ ಮೋದಿ”

Leave a Reply

Your email address will not be published. Required fields are marked *