ಕರ್ನಾಟಕ ಸರ್ಕಾರದಿಂದ ಗೃಹ ಲಕ್ಷ್ಮಿಗೆ 2000ರೂಪಾಯಿ ಪಡೆಯುವುದು ಹೇಗೆ?

ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಈ ಬಾರಿ ಹೇಗಾದರೂ ಮಾಡಿ ಅಧಿಕಾರ ಪಡೆಯಲೇ ಬೇಕು ಎಂದು 5 ಗ್ಯಾರಂಟಿಗಳ ಭರವಸೆ ನೀಡಿದೆ. ಹಾಗೂ ಅದರಂತೆ ಈ ಬಾರಿಯೂ 135 ಸಿಟ್ ಗಳಿಂದ ಜಯ ಸಾಧಿಸಿದೆ. ಜಯ ಸಾಧಿಸಿದ ನಂತರ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಹಾಗೂ ಡಿ. ಕೆ. ಶಿವಕುಮಾರ್ ನವರು ಉಪಮುಖ್ಯಮಂತ್ರಿ ಯಾಗಿ ನೇಮಕಾಗೊಂದು ಪ್ರಮಾಣ ವಚನ ಕೂಡ ಪಡೆದಿದ್ದರೆ.

ಪ್ರಮಾಣ ವಚನ ಪಡೆದ ನಂತರ 5 ಗ್ಯಾರಂಟಿ ಗಳ ಬಗ್ಗೆ ಮಾತನಾಡಿದ ಮಾನ್ಯ ಮುಖ್ಯಮಂತ್ರಿಗಳು ಜೂನ್ 11ರಿಂದ ಕರ್ನಾಟಕ ರಾಜ್ಯದಲ್ಲಿ ಮಾತ್ರ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಉಚಿತ ಎಂದು ಘೋಷಣೆ ಮಾಡಲಾಗಿದೆ. ಹಾಗೂ ಉಳಿದ ಎಲ್ಲಾ ಗ್ಯಾರಂಟಿ ಗಳನ್ನು ಒಂದೊಂದಾಗಿಯೇ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಹಾಗಿದ್ರೆ ಗೃಹಲಕ್ಷ್ಮಿ ಗೆ ಬರುವ ಹಣ ಪಡೆಯುವುದು ಹೇಗೆ?

ಜೂಲೈ 11 ರಿಂದ ರಾಜ್ಯದ ಎಲ್ಲಾ ಗೃಹಲಕ್ಸ್ಮಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಿ ಅವರ ಬ್ಯಾಂಕ್ ಖಾತೆಗೆ ಬರುತ್ತವೆ ಎಂದು ಮುಖ್ಯಮಂತ್ರಿ ಗಳು ಹೇಳಿದ್ದಾರೆ. ಹಾಗಾಗಿ ಅದನ್ನು ಜೂನ್ 11 ರಿಂದ ಜೂಲೈ 11 ರ ಒಳಗೆ ಗೃಹಲಕ್ಸ್ಮಿ ಅಪ್ಲಿಕೇಶನ್ ಅನ್ನು ಆನ್ಲೈನ್ ನಲ್ಲಿ ಹಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.

ಜೂನ್ ತಿಂಗಳಲ್ಲಿ ಮಹಿಳೆಯಾರಿಗೆ ಉಚಿತ ಬಸ್ ಪ್ರಯಾಣವನ್ನು ಮಾಡಲಾಗಿದೆ ಇನ್ನು ಉಳಿದ ಯಲ್ಲ ಗ್ಯಾರಂಟಿ ಗಳನ್ನು ಇನ್ನು ಕೆಲವೇ ದಿನಗಳಲ್ಲಿ ಅಂದರೆ ಮುಂದಿನ ತಿಂಗಳಲ್ಲಿ ಒಂದೊಂದಾಗಿ ಜಾರಿಗೆ ತರುತ್ತೇವೆ. ಜೂಲೈ ನಲ್ಲಿ ಪ್ರತಿ ವ್ಯಕ್ತಿಗೆ 10ಕೆಜಿ ಹಾಗೆ ಅಕ್ಕಿ ಕೊಡುವುದನ್ನು ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ. ಜೂಲೈ ನಲ್ಲೆ ನಿರುದ್ಯೋಗಿಗಳ ಖಾತೆಗೆ ಪ್ರತಿ ತಿಂಗಳು 1500 ಹಾಕುವುದಾಗಿಯೂ ಹೇಳಿದ್ದಾರೆ.

www.karnatakagoverment.com

www.santoshkumte.com

https://youtube.com/@afzalpurhuduga7462

About santoshkumte95

Hello

View all posts by santoshkumte95 →

One Comment on “ಕರ್ನಾಟಕ ಸರ್ಕಾರದಿಂದ ಗೃಹ ಲಕ್ಷ್ಮಿಗೆ 2000ರೂಪಾಯಿ ಪಡೆಯುವುದು ಹೇಗೆ?”

Leave a Reply

Your email address will not be published. Required fields are marked *